ಮೈಸೂರು ದಸರಾ-2026ರ ಅಂಗವಾಗಿ ಅಕ್ಟೋಬರ್ 16 ಮತ್ತು 17ರಂದು ನಡೆದ ಹಳ್ಳಿಕಾರ್ ಜೋಡೆತ್ತುಗಳ ಪ್ರದರ್ಶನದಲ್ಲಿ 60 ಜೋಡಿಗಳು ಭಾಗವಹಿಸಿದ್ದವು. ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ಬದಲು ಎಲ್ಲ ರೈತರಿಗೂ ತಲಾ ₹5,000 ಪ್ರೋತ್ಸಾಹಧನ ಹಾಗೂ ಗೌರವ ಪ್ರಶಸ್ತಿ ನೀಡಲಾಗಿದೆ.
Back to Business
Business
October 18, 2026 at 6:23 AM
Hallikar Breed: ಮೈಸೂರು ದಸರಾದಲ್ಲಿ ಹಳ್ಳಿಕಾರ್ ಹಂಗಾಮಾ; ಎತ್ತುಗಳ ಮಾಲೀಕರಿಗೆ 3 ಲಕ್ಷ ವಿತರಣೆ!
News18 Kannada Business
Excerpt from News18 Kannada Business.