ಬೆಂಗಳೂರಿನ ಅರಮನೆ ಮೈದಾನದ ರಾಯಲ್ ತ್ರಿಪುರ ವಾಸಿನಿಯಲ್ಲಿ 2026ರ ಅಕ್ಟೋಬರ್ 30ರಿಂದ ನವೆಂಬರ್ 1 ರವರೆಗೆ 'ಟಿವಿ9 ಕನ್ನಡ ಲೈಫ್‌ಸ್ಟೈಲ್, ಆಟೋಮೊಬೈಲ್ & ಫರ್ನಿಚರ್ ಎಕ್ಸ್‌ಪೋ 2026' ನಡೆಯಲಿದೆ. ಟ್ರೆಂಡಿಂಗ್​ನಲ್ಲಿರುವ ಪೀಠೋಪಕರಣಗಳು, ವಾಹನಗಳು, ಗೃಹೋಪಯೋಗಿ ಉಪಕರಣಗಳು ಒಂದೇ ಪ್ಲಾಟ್​ಫಾರ್ಮ್​ನಲ್ಲಿ ಕಾಣಸಿಗಲಿವೆ.