ಮೈಸೂರು ದಸರಾ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ 18 ಹಸುಗಳು ಭಾಗವಹಿಸಿದ್ದವು. ಬಿಡದಿಯ ಅಶ್ವಿನಿ ಅಂಬರೀಶ್ ಅವರ ಹಸು 44 ಕೆ.ಜಿ. 200 ಗ್ರಾಂ ಹಾಲು ನೀಡಿ ಪ್ರಥಮ ಸ್ಥಾನ ಪಡೆದರೆ, ಮಂಡ್ಯದ ರಕ್ಷಿತಾ ಮೋಹನ್ಕುಮಾರ್ ಅವರ ಹಸು ದ್ವಿತೀಯ ಸ್ಥಾನ ಗಳಿಸಿತು.
Back to Business
Business
October 18, 2026 at 5:54 AM
Milk Yield: ಹಾಲು ಕರೆದು 1 ಲಕ್ಷ ಗೆದ್ದ ರೈತ ಮಹಿಳೆ! ದಸರಾದಲ್ಲಿ ಕ್ಷೀರ ಸಾಗರವನ್ನೇ ಹರಿಸಿದ ಬಿಡದಿಯ ಆಕಳು
News18 Kannada Business
Excerpt from News18 Kannada Business.