Gold Price 18 October 2026: ಈ ವಾರ ಚಿನ್ನದ ಬೆಲೆ 345 ರೂ ತಗ್ಗಿದೆ. ಆದರೆ, ವಾರಾಂತ್ಯದಲ್ಲಿ 20 ರೂ ಹೆಚ್ಚಳಗೊಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ 13,515 ರೂನಿಂದ 13,535 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 14,766 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 230 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 240 ರೂ ಇದೆ.