ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೇರವಾಗಿ ತುಳು ಲಿಪಿಯಲ್ಲೇ ಸಂದೇಶ ಟೈಪ್ ಮಾಡಲು 'ಕುರಲ್ ತುಳು ಟಚ್' ಎಂಬ ನೂತನ ಕೀಬೋರ್ಡ್ ಬಿಡುಗಡೆಯಾಗಿದೆ. 'ಬಾರವು ಸಾರವು' ಆ್ಯಪ್ ಮೂಲಕ ಲಭ್ಯವಿರುವ ಈ ಸೌಲಭ್ಯದಿಂದ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷೆಯಲ್ಲೇ ಸಂವಹನ ನಡೆಸಬಹುದು.
Back to Technology
Technology
October 6, 2026 at 12:58 PM
ತುಳು ಭಾಷೆಗೆ ಡಿಜಿಟಲ್ ಶಕ್ತಿ: ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗೆ ಬಿಡುಗಡೆಯಾಯ್ತು ಹೊಸ ತುಳು ಲಿಪಿ ಕೀಬೋರ್ಡ್
Asianet Suvarna Technology
Excerpt from Asianet Suvarna Technology.