ಮಾರುಕಟ್ಟೆಯಲ್ಲಿನ ಪ್ರಮುಖ 5 ಬ್ರ್ಯಾಂಡ್‌ಗಳ ತುಪ್ಪದಲ್ಲಿ ಕೀಟನಾಶಕ ಅಂಶಗಳು ಪತ್ತೆಯಾಗಿ ಲ್ಯಾಬ್ ಪರೀಕ್ಷೆಯಲ್ಲಿ ಫೇಲ್ ಆಗಿವೆ. ಆದರೆ, ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪವು ಶುದ್ಧತೆ ಮತ್ತು ಕೀಟನಾಶಕ ಮುಕ್ತ ಪರೀಕ್ಷೆಯಲ್ಲಿ ಸಂಪೂರ್ಣವಾಗಿ ಪಾಸ್ ಆಗಿದೆ. ಇದು ದೇಶದಲ್ಲೇ ನಂಬರ್ ಒನ್ ಎಂಬುದನ್ನು ಟ್ರಸ್ಟಿಫೈಡ್ ವರದಿ ಸಾಬೀತುಪಡಿಸಿದೆ.
Back to Technology
Technology
October 4, 2026 at 8:27 AM
ನಂದಿನಿ ದೇಶದ ಅತ್ಯಂತ ಶುದ್ಧ ತುಪ್ಪ: ಅಮೂಲ್, ಪತಂಜಲಿ, ಆಶೀರ್ವಾದ್ ತುಪ್ಪ ಲ್ಯಾಬ್ ಟೆಸ್ಟ್ನಲ್ಲಿ ಫೇಲ್?
Asianet Suvarna Technology
Excerpt from Asianet Suvarna Technology.