ಜಾಗತಿಕ ವಾಯುಯಾನ ಮತ್ತು ರಕ್ಷಣಾ ವಲಯಕ್ಕೆ ಬಿಡಿಭಾಗಗಳನ್ನು ತಯಾರಿಸುವ 'ಹೈಕ್ಯಾಲ್ ಟೆಕ್ನಾಲಜೀಸ್' ದೇವನಹಳ್ಳಿಯಲ್ಲಿ ತನ್ನ ನೂತನ ಉತ್ಪಾದನಾ ಘಟಕವನ್ನು ಆರಂಭಿಸಿದೆ. ವಾಣಿಜ್ಯ ವಿಮಾನಗಳು ಹಾಗೂ ರಫೇಲ್ ಯುದ್ಧ ವಿಮಾನಗಳಿಗೆ ಬೇಕಾಗುವ ಸಂಕೀರ್ಣ ಸಿಸ್ಟಮ್‌ಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.
Back to Technology
Technology
October 6, 2026 at 8:58 AM
ರಫೇಲ್ ಯುದ್ಧ ವಿಮಾನಗಳಿಗೆ ಬೆಂಗಳೂರಿನಿಂದ ಬಿಡಿಭಾಗ, ದೇವನಹಳ್ಳಿಯಲ್ಲಿ ಹೈಕ್ಯಾಲ್ನ ಬೃಹತ್ ಘಟಕ ಆರಂಭ
Asianet Suvarna Technology
Excerpt from Asianet Suvarna Technology.