ಬಿಎಸ್‌ಎನ್‌ಎಲ್ (BSNL) ತನ್ನ ಗ್ರಾಹಕರ ಸೆಳೆಯಲು ಮತ್ತೊಂದು ಭರ್ಜರಿ ಪ್ಲಾನ್ ಒಂದನ್ನು ಹೊತ್ತು ತಂದಿದೆ. BSNL ಫ್ರೀಡಂ 2.0 ಎಂದು ತನ್ನ ಹೊಸ ಪ್ಲಾನ್‌ಗೆ ನಾಮಕರಣ ಮಾಡಿದ್ದು, ಅತೀ ದೊಡ್ಡ ಆಫರ್ ಇದಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.