Indian Joint Family: ಸಾಮಾನ್ಯವಾಗಿ ಒಂದು ಮನೆಯಲ್ಲಿ ಮೂರು ತಲೆಮಾರುಗಳು ಒಟ್ಟಿಗೆ ವಾಸಿಸುವುದೇ ಇಂದಿನ ದಿನಗಳಲ್ಲಿ ಅಪರೂಪ. ನಗರಗಳಲ್ಲಿ ಅಪ್ಪ- ಅಮ್ಮ- ಮಗು. ಮಗು ದೊಡ್ಡದಾದ ಕೂಡಲೇ ಇನ್ನೊಂದು ಮನೆಗೆ. ಆದರೆ ರಾಜಸ್ಥಾನದ ಅಜ್ಮೀರ್‌ ಸಮೀಪದ ಒಂದು ಗ್ರಾಮದಲ್ಲಿ ಬರೋಬ್ಬರಿ ಆರು ತಲೆಮಾರುಗಳ 185 ಮಂದಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.