ಶಿವಮೊಗ್ಗ: ಯುವ ಇಂಜಿನಿಯರ್ ಒಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿಕಾರಿಪುರ (Shikaripura) ಪಟ್ಟಣದ ಚನ್ನಕೇಶವ ನಗರದಲ್ಲಿ ನಡೆದಿದೆ. ಅನ್ವಿತ್ ಸಾಗರ್ (27) ಆತ್ಮಹತ್ಯೆಗೆ ಶರಣಾದ ಇಂಜಿನಿಯರ್‌. ಇವರು ಶಿವ ಸಹಕಾರಿ ಬ್ಯಾಂಕಿನ ನಿರ್ದೇಶಕ ಗಣಪತಿ ಅವರ ಪುತ್ರರಾಗಿದ್ದಾರೆ.