ಪ್ರತಿಭಾವಂತ ನಟ ವಸಿಷ್ಠ ಸಿಂಹ (Vashishta Simha) ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಸಿನಿಪ್ರಿಯರಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ನೂತನ ಚಿತ್ರ ‘ಭೀಮ್ & ರಾವ್’ ಚಿತ್ರದ ಶೀರ್ಷಿಕೆ ಹಾಗೂ ಪವರ್ಫುಲ್ ಫಸ್ಟ್ ಲುಕ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ.
Back to Top News
Top
October 19, 2026 at 10:29 AM
ಖಡಕ್ ಲುಕ್ನಲ್ಲಿ ವಸಿಷ್ಠ ಸಿಂಹ: ಬರ್ತ್ಡೇ ಸ್ಪೆಷಲ್ ‘ಭೀಮ್ & ರಾವ್’ ಪೋಸ್ಟರ್ ರಿವೀಲ್
Public TV Kannada
Excerpt from Public TV Kannada.