ಬಿಗ್‌ಬಾಸ್ ಮನೆಯಲ್ಲಿ ಇಂದು ನಾಮಿನೇಷನ್ ಬಿಸಿ ಜೋರಾಗಲಿದೆ. ಸೌಂದರ್ಯ (Soundarya Shetty) ಹಾಗೂ ತಾಂಡವ್ (Tandav) ಸೇರಿ ಕ್ಯಾಪ್ಟನ್ ಗಗನ್‌ಗೆ ಸ್ನೇಹದ ಸವಾಲ್ ಹಾಕಿದಂತಾಗಿದೆ. ಒಂದೆಡೆ ಆತ್ಮೀಯ ಸ್ನೇಹ, ಇನ್ನೊಂದೆಡೆ ಆಟದ ಅನಿವಾರ್ಯತೆ, ಈ ಎರಡರ ನಡುವೆ ಸಿಲುಕಿರುವ ಗಗನ್, ತೀವ್ರ ಧರ್ಮಸಂಕಟಕ್ಕೆ ಒಳಗಾಗಿದ್ದಾರೆ.
Back to Top News
Top
October 19, 2026 at 10:51 AM
ಗಗನ್‌ಗೆ ಈಗ ಸೇಹ್ನದ ಸವಾಲ್ – ಸೌಂದರ್ಯ, ತಾಂಡವ್ ಪೈಕಿ ಯಾರಾಗ್ತಾರೆ ನಾಮಿನೇಟ್?
Public TV Kannada
Excerpt from Public TV Kannada.