ಸಿಡಿ ವಿವಾದದಿಂದ ಪೆನ್‌ಡ್ರೈವ್‌ ಪ್ರಕರಣದವರೆಗೆ, ಕರ್ನಾಟಕ ರಾಜಕೀಯದಲ್ಲಿ ಕಳೆದ ಎರಡು ದಶಕಗಳಿಂದ ಹಲವು ವಿವಾದಗಳು ಸದ್ದು ಮಾಡುತ್ತಿವೆ. ಕೆಲ ಪ್ರಕರಣಗಳು ಸಚಿವರ ರಾಜೀನಾಮೆಗೆ ಕಾರಣವಾದರೆ, ಇನ್ನು ಕೆಲವು ಪೊಲೀಸ್‌ ತನಿಖೆ, ನ್ಯಾಯಾಲಯದ ವಿಚಾರಣೆ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿವೆ.