ಸಾಯಿಬಾಬಾ ಅವರ ಅನುಯಾಯಿ, (Premaroopa Sai Paadananda) ಅವಧೂತ ಸಾಯಿ ಪಾದಾನಂದ ರಾಧಾಕೃಷ್ಣ ಸ್ವಾಮೀಜಿ ಅವರ ಜೀವನಚರಿತ್ರೆಯನ್ನು ಆಧರಿಸಿದ ‘ಪ್ರೇಮರೂಪ ಸಾಯಿಪಾದಾನಂದ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸ್ವಾಮೀಜಿ ಅವರ ಜೀವನ, ಆಧ್ಯಾತ್ಮಿಕ ಸಂದೇಶ ಹಾಗೂ ಸಾಯಿಬಾಬಾ ಅವರ ತತ್ವಗಳ ಪ್ರಚಾರವನ್ನು ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ.
Back to Top News
Top
October 19, 2026 at 10:28 AM
ರಾಧಾಕೃಷ್ಣ ಸ್ವಾಮೀಜಿ ಜೀವನಾಧಾರಿತ ‘ಪ್ರೇಮರೂಪ ಸಾಯಿಪಾದಾನಂದ’ ಸಿನಿಮಾ ಬಿಡುಗಡೆಗೆ ಸಿದ್ಧ
Public TV Kannada
Excerpt from Public TV Kannada.