ಕನ್ನಡ ಚಿತ್ರರಂಗದ ಕವಿರತ್ನ ಡಾ. ವಿ.ನಾಗೇಂದ್ರ ಪ್ರಸಾದ್ ವಿಜಯ ದಶಮಿ ಹಬ್ಬದ ಪ್ರಯುಕ್ತ, ಉದ್ಯಮಕ್ಕೆ ಶುಭ ಸೂಚಿಸುವ ಲಾಭ ನಿರೀಕ್ಷಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇಂದು ಮುಂಜಾನೆ ಮುದ್ದಿನ ಪಾಳ್ಯದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ತಮ್ಮದೇ ನಿರ್ದೇಶನದ ಹೊಸ ಚಿತ್ರದ ಮುಹೂರ್ತ ನೇರವೇರಿಸಿದ್ದು, ಚಿತ್ರಕ್ಕೆ ಶುಭಲಾಭ ಎಂದು ಹೆಸರಿಟ್ಟಿದ್ದಾರೆ.
Back to Top News
Top
October 19, 2026 at 10:17 AM
ನಾಗೇಂದ್ರ ಪ್ರಸಾದ್ ಪುತ್ರ ಉತ್ಸವ್ ಪ್ರಸಾದ್ ಚಿತ್ರರಂಗಕ್ಕೆ ಪದಾರ್ಪಣೆ
Public TV Kannada
Excerpt from Public TV Kannada.