'ಪ್ರೇಮದ ಊರಲಿ' ಚಿತ್ರದ ನಟಿ ತಪಸ್ವಿನಿ ಪೂಣಚ್ಚ ಅವರಿಗೆ ಮತ್ತೊಂದು ಸಿನಿಮಾದಲ್ಲಿ ನಾಯಕಿಯಾಗಿ ಅವಕಾಶ ಒಲಿದುಬಂದಿದೆ. ಹೌದು, ‘ಪ್ರೇಮದ ಊರಲಿ’ ಭರ್ಜರಿ ಸಕ್ಸಸ್ ಬೆನ್ನಲ್ಲೇ ಲಕ್ಕಿ ಚಾನ್ಸ್: ‘ಫಸ್ಟ್ ರ‍್ಯಾಂಕ್ ರಾಜು’ ಗುರುನಂದನ್‌ಗೆ ನಾಯಕಿಯಾದ ತಪಸ್ವಿನಿ! ‘ಮಿ.ಜಾಕ್’ ರಿಲೀಸ್ ಯಾವಾಗ? ವಿವರ ಇಲ್ಲಿದೆ.
Back to Entertainment
Entertainment
October 19, 2026 at 4:49 PM
ಪ್ರೇಮದ ಊರಲಿ ಸಿನಿಮಾ ಭರ್ಜರಿ ಸಕ್ಸಸ್ ಬೆನ್ನಲ್ಲೇ ಲಕ್ಕಿ ಚಾನ್ಸ್ ಗಿಟ್ಟಿಸಿಕೊಂಡ ತಪಸ್ವಿನಿ ಪೂಣಚ್ಚ!
Asianet Suvarna Entertainment
Excerpt from Asianet Suvarna Entertainment.