ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ತಮ್ಮ ಆ ದಿನಗಳನ್ನ ಮೆಲುಕು ಹಾಕಿದ್ದಾರೆ. ಅಕ್ಕನ ಮಗ ಸಂಚಿತ್ ಸಂಜೀವ್ ತೋರಿದ ಆ ಅಪರೂಪದ ಫೊಟೋಗಳನ್ನ ನೋಡಿ ಅದರ ಹಿಂದಿನ ಕತೆಯನ್ನು ಸುದೀಪ್ ಇಲ್ಲಿ ಹೇಳಿಕೊಂಡಿದ್ದಾರೆ. ಈ ಇಂಟ್ರಸ್ಟಿಂಗ್ ವಿಷಯದ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
September 28, 2026 at 2:45 AM
Kichcha Sudeep: 'ನಾನು SSLC ಆದ್ಮೇಲೆ ಅಪ್ಪನ ಹತ್ತಿರ ದುಡ್ಡೇ ಕೇಳ್ತಿರ್ಲಿಲ್ಲ'! ಫಸ್ಟ್ ಫೋಟೋ ಶೂಟ್ ದಿನ ನೆನೆದ ಕಿಚ್ಚ
News18 Kannada Entertainment
Excerpt from News18 Kannada Entertainment.