ಬಿಗ್ ಬಾಸ್ ತೆಲುಗು 10 ಶೋನಲ್ಲಿ ಶಾಕಿಂಗ್ ಟ್ವಿಸ್ಟ್ ಸಿಕ್ಕಿದೆ. ವೈಲ್ಡ್ ಕಾರ್ಡ್ ಸ್ಪರ್ಧಿ ಮಿಥಿಲೇಶ್ ಬರೋಬ್ಬರಿ 15 ಲಕ್ಷ ರೂಪಾಯಿ ನಗದು ಆಫರ್ ಪಡೆದು ಮನೆಯಿಂದ ಹೊರನಡೆದಿದ್ದಾರೆ. ಈ ಹಣ ವಿನ್ನರ್ ಪ್ರೈಜ್ ಮನಿಯಿಂದ ಕಡಿತಗೊಳ್ಳಲಿದೆ. ಇತರೆ ಸ್ಪರ್ಧಿಗಳ ಸಮ್ಮತಿ ಪಡೆದು ಮಿಥಿಲೇಶ್ ಶೋಗೆ ಬೈ ಹೇಳಿದ್ದಾರೆ.
Back to Entertainment
Entertainment
September 28, 2026 at 3:30 AM
ಬಿಗ್ ಬಾಸ್ನಲ್ಲಿ ಒಂದೇ ದಿನಕ್ಕೆ ಬರೋಬ್ಬರಿ 15 ಲಕ್ಷ ರೂ. ಬಾಚಿಕೊಂಡು ಕಾಲ್ಕಿತ್ತ ವೈಲ್ಡ್ ಕಾರ್ಡ್ ಸ್ಪರ್ಧಿ
TV9 Kannada
Excerpt from TV9 Kannada.