ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಎ-1 ಆಗಿರೋ ಪವಿತ್ರಾ ಗೌಡ ಜಾಮೀನು ಸಿಗದೆ ಒದ್ದಾಡ್ತಿದ್ದಾರೆ. ಜೈಲಿನಲ್ಲಿ ಇರೋಕೆ ಆಗ್ತಿಲ್ಲ ಅಂತ ಕಣ್ಣೀರಿಡ್ತಿರೋ ಪವಿತ್ರಾ ಗೌಡ, ತನ್ನ ಮಗಳ ಈ ಒಂದು ಕಾರಣ ಕೊಟ್ಟು ಜಾಮೀನಿಗೆ ಮನವಿ ಸಲ್ಲಿಸಿದ್ದರು. ಏನಿದು? ಬೇಲ್ ಸಿಕ್ಕಿ ಹೊರ ಬರ್ತಾರಾ ಪವಿತ್ರಾ?