ಕಿಚ್ಚ ಸುದೀಪ್ ಅವಾರ್ಡ್ ಸ್ವೀಕರಿಸುತ್ತಿಲ್ಲ. ಸಾಕು ಇನ್ನು, ಅಭಿನಯದ ಮೇಲೆ ಫೋಕಸ್ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ದಾರೆ. ಇದನ್ನ ಸ್ವತಃ ಸುದೀಪ್ ಹೇಳಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.