ನಟಿ ಶ್ರೀನಿಧಿ ಶೆಟ್ಟಿ ಇದೀಗ ತೆಲುಗಿನ ‘ಆದರ್ಶ ಕುಟುಂಬಂ’ ಸಿನಿಮಾದ ಮೇಲೆ ಭರವಸೆ ಇಟ್ಟಿದ್ದಾರೆ. ವೆಂಕಟೇಶ್‌ ಜೊತೆ ನಟಿಸಿರುವ ಈ ಚಿತ್ರದಲ್ಲಿ ಶ್ರೀನಿಧಿ ತಮ್ಮ ವಯಸ್ಸಿಗಿಂತ ಹಿರಿಯ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.