ಬಿಗ್ ಬಾಸ್ ಮನೆಗೆ ಪ್ರಶಾಂತ್ ಎಂಟ್ರಿ ಕೊಟ್ಟಿದ್ದಾರೆ. ಗಿಚ್ಚ ಗಿಲಿಗಲಿ ಅಲ್ಲಿ ಪ್ರಶಾಂತ್ ಸಖತ್ ಕಾಮಿಡಿ ಮಾಡಿದ್ದಾರೆ. ಆದರೆ, ಇದೀಗ ದೊಡ್ಮೆನೆಯಲ್ಲಿ ಅದೇ ಭರವಸೆಯಲ್ಲಿಯೇ ಹೋಗಿದ್ದಾರೆ. ನಟಿ ಸೋನಿಕಾ ಗೌಡ ಕೂಡ ಮನೆ ಒಳಗೆ ಹೋಗಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
September 28, 2026 at 3:17 AM
Gicchi Gili Gili Prashanth: ದೊಡ್ಮನೆಗೆ ಎಂಟ್ರಿ ಕೊಟ್ಟ ಗಿಚ್ಚ ಗಿಲಿಗಿಲಿ ಪ್ರಶಾಂತ್, ಸೋನಿಕಾ ಗೌಡನೂ ಇದ್ದಾರೆ
News18 Kannada Entertainment
Excerpt from News18 Kannada Entertainment.