ಕಳೆದ 2 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ದಕ್ಷಿಣ ಕೊರಿಯಾದ ಮಹಿಳೆ ಜಂಗ್ ಏ ಉಮ್, 'ಭಾರತದಲ್ಲಿ ತಮಗೆ ಅಚ್ಚುಮೆಚ್ಚಿನ ಭಾರತೀಯ ಪ್ರವಾಸಿ ತಾಣ ಅಂಡಮಾನ್ನ ಪ್ರಕೃತಿ ಸೌಂದರ್ಯ' ಎಂದಿದ್ದಾರೆ. ಜೊತೆಗೆ, ಸ್ವಚ್ಛವಾದ ಸಮುದ್ರ ಹಾಗೂ ಅಲ್ಲಿನ ಜನರ ಸ್ನೇಹಮಯಿ ಸ್ವಭಾವ ಅವರ ಮನಸ್ಸು ಗೆದ್ದಿದೆ. ಈ ಬಗ್ಗೆ ಅವರು ಹಂಚಿಕೊಂಡಿರುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
Back to Lifestyle
Lifestyle
October 14, 2026 at 10:23 AM
Viral News: ದಕ್ಷಿಣ ಕೊರಿಯಾದ ಮಹಿಳೆ ವಿಡಿಯೋ ವೈರಲ್.. ಭಾರತದ 'ಈ ಜಾಗ, ಜನರ ಬಗ್ಗೆ' ಆ ಟೂರಿಸ್ಟ್ ಹೇಳಿದ್ದೇನು?
Asianet Suvarna Lifestyle
Excerpt from Asianet Suvarna Lifestyle.