ಡಯಾಲಿಸಿಸ್ ಚಿಕಿತ್ಸೆಗಾಗಿ ತಿಂಗಳಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾದ ರೋಗಿಗಳಿಗೆ ಉಜಿರೆಯ ಎಸ್ಡಿಎಂ ಆಸ್ಪತ್ರೆ ನೆರವಾಗುತ್ತಿದೆ. ಒಂಬತ್ತು ತಿಂಗಳಲ್ಲಿ 7,300 ಉಚಿತ ಡಯಾಲಿಸಿಸ್ ಸೇವೆಗಳಿಗೆ ₹1.10 ಕೋಟಿ ವೆಚ್ಚ ಮಾಡಲಾಗಿದೆ
Back to Lifestyle
Lifestyle
October 14, 2026 at 11:13 AM
Dialysis: ಡಯಾಲಿಸಿಸ್ಗೆ ತಿಂಗಳಿಗೆ ₹20 ಸಾವಿರ ಖರ್ಚು ಮಾಡುವ ಚಿಂತೆ ಬೇಡ; ಉಜಿರೆಯಲ್ಲಿ ವರ್ಷಕ್ಕೆ 10950 ಬಾರಿ ಉಚಿತ ಸೇವೆ!
News18 Kannada Lifestyle
Excerpt from News18 Kannada Lifestyle.