ಭಾರತೀಯ ಯೂಟ್ಯೂಬರ್ ಡಾ. ನವಂಕುರ್ ಚೌಧರಿ ಪಾಕಿಸ್ತಾನದ ಐಷಾರಾಮಿ 'ಗ್ರೀನ್ ಲೈನ್' ರೈಲಿನಲ್ಲಿ ಪ್ರಯಾಣಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಚೀನಾ ನಿರ್ಮಿತ ಈ ರೈಲಿನಲ್ಲಿ ಆಧುನಿಕ ಸೌಕರ್ಯಗಳಿದ್ದರೂ, ಆನ್‌ಲೈನ್ ಬುಕಿಂಗ್ ವೈಫಲ್ಯ ಮತ್ತು ತೀವ್ರ ವಿಳಂಬದಿಂದಾಗಿ ಅವರು ನಿರಾಶೆಗೊಂಡರು.