Rava Appe Recipe: ಬೆಳಗಿನ ಉಪಾಹಾರಕ್ಕೆ ದಿಢೀರನೆ ಏನಾದರೂ ರುಚಿಕರವಾಗಿ ಮಾಡಬೇಕೆಂದರೆ ಅಕ್ಕಿ, ಉದ್ದಿನಬೇಳೆ ನೆನೆಸುವ ತಲೆನೋವಿಲ್ಲದೆ ಕೇವಲ 10 ನಿಮಿಷದಲ್ಲಿ ಸೂಪರ್ ಸಾಫ್ಟ್ ರವೆ ಪಡ್ಡು ತಯಾರಿಸಬಹುದು. ಹೊರಗಡೆ ಗರಿಗರಿ, ಒಳಗಡೆ ಸ್ಪಾಂಜ್ ತರಹ ಮೃದುವಾಗಿರುವ ಈ ಪಡ್ಡು ಮಕ್ಕಳಿಗೆ ಮತ್ತು ದೊಡ್ಡವರಿಗೆ ಬಲು ಇಷ್ಟವಾಗುವ ಬೆಸ್ಟ್ ಬ್ರೇಕ್‌ಫಾಸ್ಟ್.