ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಕಾಮಿಡಿ ಪೀಸ್ ಆದರೇ? ಮನರಂಜನೆ ಕೊಡ್ತೀನಿ ಅಂತ ಏನೇನೋ ಆಗ್ತಿದ್ದರೆ? ಕಿಚ್ಚನ ಸೂಪರ್ ಸಂಡೆಯ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.