ರಜನಿಕಾಂತ್ ನಟನೆ ಹೊಸ ಸಿನಿಮಾ ‘ಜೈಲರ್ 2’ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಅದರ ನಡುವೆಯೂ ಸಿನಿಮಾಗೆ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಈಗಾಗಲೇ ವಿಶ್ವಾದ್ಯಂತ ಈ ಚಿತ್ರದ ಕಲೆಕ್ಷನ್ 317 ಕೋಟಿ ರೂಪಾಯಿ ಗಡಿ ದಾಡಿದೆ. ಚಿತ್ರದ ಈ ಅಬ್ಬರ ಮುಂದಿನ ದಿನಗಳಲ್ಲಿ ಯಾವೆಲ್ಲಾ ಹೊಸ ದಾಖಲೆಗಳನ್ನು ನಿರ್ಮಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.