ಕಾರ್ತಿಕ್ ಸುಬ್ಬರಾಜು ದಕ್ಷಿಣದ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರು. ಪೂರ್ಣ ಕಲಾತ್ಮಕ ಅಲ್ಲದ ಇತ್ತ ಪೂರ್ಣ ಮಾಸ್ ಕಮರ್ಶಿಯಲ್ ಸಹ ಅಲ್ಲದ ರೀತಿಯ ಸಿನಿಮಾಗಳನ್ನು ನಿರ್ದೇಶಿಸುವ ಕಾರ್ತಿಕ್, ಈಗಾಗಲೇ ‘ಪಿಜ್ಜಾ’, ರಜನೀಕಾಂತ್ ನಟನೆಯ ‘ಪೆಟ್ಟಾ’, ‘ಜಗಮೇ ತಂದಿರಂ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
Back to Entertainment
Entertainment
October 18, 2026 at 7:21 AM
ರಜನೀಕಾಂತ್ ಬಳಿಕ ಚಿರಂಜೀವಿಗೆ ಸಿನಿಮಾ ನಿರ್ದೇಶಿಸಲಿರುವ ಕಾರ್ತಿಕ್ ಸುಬ್ಬರಾಜು
TV9 Kannada
Excerpt from TV9 Kannada.