ಥ್ರಿಲ್ಲರ್, ಸಸ್ಪೆನ್ಸ್ ಮತ್ತು ಹಾರರ್ ಇಷ್ಟಪಡುವವರಿಗಾಗಿ ಒಟ್ಟು ಹತ್ತು ಅತ್ಯುತ್ತಮ ಸಿನಿಮಾಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಈ ಸಿನಿಮಾಗಳು ವೀಕ್ಷಕರಿಗೆ ವಿಪರೀತ ಭಯ ಹುಟ್ಟಿಸುವುದರ ಜೊತೆಗೆ ಶಾಕಿಂಗ್ ಟ್ವಿಸ್ಟ್ ಮತ್ತು ಮನರಂಜನೆಯನ್ನು ಒದಗಿಸುತ್ತವೆ. ಈ ಹಾರರ್‌ ಸಿನಿಮಾಗಳು ಎಲ್ಲಿ ನೋಡಬಹುದು?