ಪ್ರಭಾಸ್ ಮತ್ತು ತೃಪ್ತಿ ದಿಮ್ರಿ ಅವರು ಜೋಡಿಯಾಗಿ ನಟಿಸುತ್ತಿರುವ ‘ಸ್ಪಿರಿಟ್’ ಸಿನಿಮಾದ ಹೊಸ ರಿಲೀಸ್ ದಿನಾಂಕವನ್ನು ಘೋಷಿಸಲಾಗಿದೆ. ಮುಂದಿನ ವರ್ಷ ದೀಪಾವಳಿ ಹಬ್ಬಕ್ಕೆ ಈ ಸಿನಿಮಾ ತೆರೆಕಾಣಲಿದೆ. ಅದೇ ವೇಳೆಗೆ ‘ರಾಮಾಯಣ: ಪಾರ್ಟ್ 2’ ಕೂಡ ಬಿಡುಗಡೆ ಆಗಲಿದೆ. ಇದರಿಂದ ಗಲ್ಲಾಪೆಟ್ಟಿಗೆಯಲ್ಲಿ ಕ್ಲ್ಯಾಶ್ ಆಗಲಿದೆ.
Back to Entertainment
Entertainment
October 18, 2026 at 8:11 AM
‘ರಾಮಾಯಣ 2’ ಜತೆ ‘ಸ್ಪಿರಿಟ್’ ಸಿನಿಮಾ ಕ್ಲ್ಯಾಶ್: ಹೊಸ ರಿಲೀಸ್ ದಿನಾಂಕ ಘೋಷಣೆ
TV9 Kannada
Excerpt from TV9 Kannada.