ಮೊದಲ ವೆಬ್ ಸಿರೀಸ್ ರಿಲೀಸ್ ಆಗಿ ಕೆಲವೇ ದಿನಗಳ ನಂತರ ಹೋಟೆಲ್​ ರೂಮ್​ನಲ್ಲಿ ಯುವ ನಿರ್ದೇಶಕನ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.