ಪ್ರೇಮದ ಊರಲಿ ಸಿನಿಮಾದ ನಾಯಕಿ ತಪಸ್ವಿನಿ ಪೂಣಚ್ಚ ತಂದೆ ಪಾತ್ರಧಾರಿ ಯಾರ್ ಗೊತ್ತಾ? ಈ ಚಿತ್ರದಿಂದಲೇ ಅವರು ನಟರಾಗಿರೋದು ಮತ್ತೊಂದು ಇಂಟ್ರಸ್ಟಿಂಗ್ ಕಥೆ ನೋಡಿ. ಆ ಬಗ್ಗೆ ಅವರೇ ನ್ಯೂಸ್-18 ಕನ್ನಡ ಡಿಜಿಟಲ್ Exclusive ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.