ಕೇವಲ 2 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 85 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ 'ಪ್ರೇಮದ ಊರಲಿ' ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಈ ಚಿತ್ರದ ನಾಯಕಿಯರಾದ ರುಕ್ಮಿಣಿ ಮತ್ತು ವಸಂತಾ ಹೆಸರಿನ ಹಿಂದಿನ ಕುತೂಹಲಕಾರಿ ಸಂಗತಿಯನ್ನು ನಿರ್ದೇಶಕ ಮನೋಜ್ ಬಿಚ್ಚಿಟ್ಟಿದ್ದಾರೆ.