ನಿಮ್ಮ ಬ್ಯಾಂಕ್ ಖಾತೆಯಲ್ಲಿ ಈಗ 1 ಲಕ್ಷ ರೂ. ಇದೆ ಎಂದುಕೊಳ್ಳಿ. ಆ ಹಣವನ್ನು ಹಾಗೆಯೇ ಉಳಿಸಿಕೊಂಡು, ಮುಂದಿನ 10 ವರ್ಷಗಳವರೆಗೆ ಮುಟ್ಟದೆ ಇಟ್ಟರೆ ಆಗ ನಿಮ್ಮ ಬಳಿ 1 ಲಕ್ಷವೇ ಇರುತ್ತದೆ. ಆದರೆ ಆ 1 ಲಕ್ಷದ ಮೌಲ್ಯವೂ ಇಂದಿನಷ್ಟೇ ಇರುತ್ತದೆಯೇ? ಖಂಡಿತ ಇಲ್ಲ. ಏಕೆಂದರೆ ಹಣದುಬ್ಬರ (Inflation) ಎಂಬುದು ನಿಧಾನವಾಗಿ ನಿಮ್ಮ ಹಣದ ಖರೀದಿ