ಚಂಡೀಗಢ: ಪಂಜಾಬ್‌ನಲ್ಲಿ (Punjab) ಅಕಾಲಿ ದಳದ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಭೂಮಿಗಾಗಿ ಸಹೋದರನೇ ಕೊಲೆ ಮಾಡಿದ್ದಾನೆಂದು ಕುಟುಂಬ ಆರೋಪಿಸಿದೆ. ಪಂಜಾಬ್‌ನ ಲುಧಿಯಾನದಲ್ಲಿ ಶಿರೋಮಣಿ ಅಕಾಲಿ ದಳದ (Shiromani Akali Dal) ನವತೇಜ್ ಸಿಂಗ್ ಅಲಿಯಾಸ್ ನೀತು ಹತ್ಯೆಗೀಡಾಗಿದ್ದಾರೆ.
Back to Top News
Top
October 4, 2026 at 9:41 AM
ಪಂಜಾಬ್‌ನಲ್ಲಿ ಅಕಾಲಿದಳದ ನಾಯಕನಿಗೆ ಗುಂಡಿಕ್ಕಿ ಹತ್ಯೆ
Public TV Kannada
Excerpt from Public TV Kannada.