ದಾವಣಗೆರೆ: ಹಿಂದೂ ಮಹಾಗಣಪತಿ ಶೋಭಾಯಾತ್ರೆ (Ganpati Procession) ವೇಳೆ ಡಿಜೆಗೆ ಅಳವಡಿಸಿದ್ದ LED ಕಮಾನು ಮರಿದುಬಿದ್ದು ವೃದ್ಧ ಗಾಯಗೊಂಡ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ. ಸಿದ್ದಲಿಂಗಪ್ಪ LED ಕಮಾನು ಬಿದ್ದು ಗಾಯಗೊಂಡ ವೃದ್ಧ. ನಗರದ ಪಿಬಿ ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
Back to Top News
Top
October 4, 2026 at 9:36 AM
ಗಣಪತಿ ಶೋಭಾಯಾತ್ರೆಯಲ್ಲಿ ಮುರಿದು ಬಿದ್ದ ಕಮಾನು – ವೃದ್ಧನಿಗೆ ಗಂಭೀರ ಗಾಯ
Public TV Kannada
Excerpt from Public TV Kannada.