ಕೆಲವೊಮ್ಮೆ ಎಟಿಎಂ, ಯುಪಿಐ ಪಿನ್‌ನ್ನು ಮರೆತು ಬಿಡುತ್ತೇವೆ. ಒಂದು ವೇಳೆ ನಿಮ್ಮ ಯುಪಿಐ ಪಿನ್ ಮರೆತುಹೋಗಿದ್ದರೆ, ಚಿಂತಿಸಬೇಡಿ. ನೀವು ಬಳಸುತ್ತಿರುವ ಗೂಗಲ್ ಪೇ, ಫೋನ್ ಪೇ ಅಥವಾ ಯಾವುದೇ ಯುಪಿಐ ಆಪ್ ತೆರೆದು ಪಿನ್ ಸೆಟ್ ಮಾಡಿಕೊಳ್ಳಬಹುದು. ಆದರೆ ಇಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಬರುವ ಒಟಿಪಿ ನಮೂದಿಸುವುದು ಮುಖ್ಯ.
Back to Business
Business
September 30, 2026 at 12:35 PM
ಯುಪಿಐ ಪಿನ್ ಮರೆತು ಹೋಯ್ತಾ? ಹಾಗಾದ್ರೆ ಹೀಗೆ ರೀಸೆಟ್ ಮಾಡಿ
TV9 Kannada
Excerpt from TV9 Kannada.