ಜಿಯೋ 10ನೇ ವರ್ಷದ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಹಲವು ಆಫರ್ ಘೋಷಿಸಿದೆ. ಇದೀಗ ಜಿಯೋ ಭಾರತ್ 4ಜಿ ಆಫರ್ ಘೋಷಿಸಲಾಗಿದ್ದು, 6 ತಿಂಗಳ ಉಚಿತ ರೀಚಾರ್ಜ್, ಅನ್‌ಲಿಮಿಟೆಟ್ ಕಾಲ್ ಸೇರಿದಂತೆ ಹಲವು ಪ್ರಯೋಜನ ನೀಡಿದೆ.
Back to Business
Business
September 30, 2026 at 1:19 PM
ಜಿಯೋ 10ನೇ ವಾರ್ಷಿಕೋತ್ಸವ ಸಂಭ್ರಮ, 6 ತಿಂಗಳ ರೀಚಾರ್ಜ್ ಉಚಿತ, ಜಿಯೋ ಭಾರತ್ 4ಜಿ ಆಫರ್
Asianet Suvarna Business
Excerpt from Asianet Suvarna Business.