ಅಕ್ಟೋಬರ್ ತಿಂಗಳಿನಿಂದ ದೇಶದಲ್ಲಿ ಪಿಎಫ್ ವೇತನ ಮಿತಿ ಏರಿಕೆ, ಎಸ್‌ಬಿಐ ಎಟಿಎಂ ವಹಿವಾಟು ಕಡಿತ ಮತ್ತು ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಕಡ್ಡಾಯ ಸೇರಿದಂತೆ ಹಲವು ಆರ್ಥಿಕ ನಿಯಮಗಳು ಬದಲಾಗಲಿವೆ. ಜೊತೆಗೆ ಐಟಿಆರ್ ಗಡುವು ವಿಸ್ತರಣೆ ಹಾಗೂ ಯುಪಿಐ ವಹಿವಾಟಿನ ನಿಯಮಗಳಲ್ಲೂ ಮಹತ್ವದ ಮಾರ್ಪಾಡಾಗಲಿದೆ.