ಎಲೈಟ್ಕಾನ್ ಇಂಟರ್ನ್ಯಾಷನಲ್ ದಕ್ಷಿಣ ಆಫ್ರಿಕಾದ 'ವರ್ಲ್ಡ್ ಕ್ಲಾಸ್ 77' ಜೊತೆ ₹574.20 ಕೋಟಿ ಮೌಲ್ಯದ ಬೃಹತ್ ಉತ್ಪನ್ನ ಪೂರೈಕೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಮಹಾರಾಷ್ಟ್ರದ ನಾಸಿಕ್ ಘಟಕದಲ್ಲಿ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದ್ದು, ಕರ್ನಾಟಕ ಮತ್ತು ಆಂಧ್ರಪ್ರದೇಶದ ರೈತರಿಗೂ ಅನುಕೂಲವಾಗಲಿದೆ.
Back to Business
Business
September 30, 2026 at 1:24 PM
ಆಫ್ರಿಕಾ ಮಾರುಕಟ್ಟೆಯಲ್ಲಿ ಭಾರತದ FMCG ಜಾದೂ: ₹574.20 ಕೋಟಿ ರಫ್ತು ಒಪ್ಪಂದಕ್ಕೆ ಸಹಿ ಹಾಕಿದ ಎಲೈಟ್ಕಾನ್
Asianet Suvarna Business
Excerpt from Asianet Suvarna Business.