ಕೇಂದ್ರ ಸರ್ಕಾರ ಗೋಧಿ ಸೇರಿದಂತೆ ಆರು ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. 2027-28ರ ಮಾರ್ಕೆಟಿಂಗ್ ವರ್ಷಕ್ಕೆ ಗೋಧಿ, ಬಾರ್ಲಿ, ಕಡಲೆ, ಮಸೂರ, ಕುಸುಬೆ ಮತ್ತು ಸಾಸಿವೆಗೆ ಎಂಎಸ್ಪಿ ದರವನ್ನು ಏರಿಸಲಾಗಿದೆ. ಇದಕ್ಕಾಗಿ ಸರ್ಕಾರ 90,000 ಕೋಟಿ ರೂಗೂ ಹೆಚ್ಚು ವ್ಯಯಿಸಲಿದೆ.
Back to Business
Business
September 30, 2026 at 12:27 PM
ಆರು ಪ್ರಮುಖ ಹಿಂಗಾರು ಬೆಳೆಗಳಿಗೆ ಎಂಎಸ್ಪಿ ದರ ಘೋಷಿಸಿದ ಸರ್ಕಾರ; ಮುಂಗಾರು ಬೆಳೆಗೆ ಕರ್ನಾಟಕಕ್ಕೂ ಸಿಹಿ ಸುದ್ದಿ
TV9 Kannada
Excerpt from TV9 Kannada.