ದಲೇರ್ ಮೆಹಂದಿ ಅವರ ಉತ್ತರಾಖಂಡದ ಸಂಗೀತ ಕಾರ್ಯಕ್ರಮ ವಿವಾದಕ್ಕೆ ಕಾರಣವಾಗಿದೆ. ಸಿದ್ಧಪೀಠ್ ಮಾ ಕುಂಜಾಪುರಿ ಪ್ರವಾಸೋದ್ಯಮ ಹಾಗೂ ಅಭಿವೃದ್ಧಿ ಮೇಳದಲ್ಲಿ ಹಾಡುತ್ತಿದ್ದ ವೇಳೆ ಬ್ಯಾಕ್‌ಗ್ರೌಂಡ್ ವಾಯ್ಸ್ ಕೇಳಿಬಂದಿದೆ ಎನ್ನಲಾಗಿದೆ.
Back to Entertainment
Entertainment
October 19, 2026 at 4:47 PM
‘ಲೈವ್ ಹಾಡಲು ಸಾಧ್ಯವಿಲ್ಲವೇ?’: ಗಾಯಕ ದಲೇರ್ ಮೆಹಂದಿ ಕಾರ್ಯಕ್ರಮಕ್ಕೆ ಸಚಿವರಿಂದ ತಡೆ!
Asianet Suvarna Entertainment
Excerpt from Asianet Suvarna Entertainment.