ಬಿಗ್ ಬಾಸ್ ಖ್ಯಾತಿಯ ಅಶ್ವಿನಿ ಗೌಡ ಸೀರಿಯಲ್ ಲೋಕಕ್ಕೆ ಮತ್ತೊಮ್ಮೆ ಕಾಲಿಟ್ಟಿದ್ದಾರೆ. ಓ ಮನಸೇ ಹೆಸರಿನ ಸೀರಿಯಲ್ ಅಲ್ಲಿ ಪ್ರಮುಖ ರೋಲ್ ಮಾಡುತ್ತಿದ್ದಾರೆ. ಅಸಾಧ್ಯ ಪ್ರೇಮಕಥೆಯ ಈ ಸೀರಿಯಲ್ ಅಲ್ಲಿ ದರ್ಶಕ್ ಗೌಡ ಹಾಗೂ ಮಧುಮಿಥ ಗೌಡ ಇದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ಈ ಸೀರಿಯಲ್‌ನ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.