ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸ್ಟಾರ್ ನಟ ದರ್ಶನ್ ಜೈಲು ಪಾಲಾಗಿದ್ದು, ಹೊರ ಬರಲು ಒಂದೇ ಒಂದು ದಾರಿಯೂ ಕಾಣದೆ ಕಂಗಾಲಾಗಿದ್ದಾರೆ. ಕೇಸ್ ಸಂಬಂಧ ಕೋರ್ಟ್ನಲ್ಲಿ ನಡೆಯುತ್ತಿರುವ ಟ್ರಯಲ್ ಕೂಡ ಮಹತ್ವದ ಹಂತ ತಲುಪಿದೆ. ಇದೀಗ ಸಾಕ್ಷ್ಯ ನುಡಿಯುವಂತೆ ಇಬ್ಬರು ಐ ವಿಟ್ನೆಸ್ಗಳಿಗೆ ಕೋರ್ಟ್ ಸಮನ್ಸ್ ನೀಡಿದೆ.
Back to Entertainment
Entertainment
October 14, 2026 at 5:27 AM
Darshan Case: ಈ ಇಬ್ಬರು ಐ ವಿಟ್ನೆಸ್ಗಳ ಮೇಲೆ ನಿಂತಿದ್ಯಾ ದರ್ಶನ್ ಭವಿಷ್ಯ!? ಖುದ್ದು ಕೋರ್ಟ್ಗೆ ದರ್ಶನ್ ಹಾಜರು
News18 Kannada Entertainment
Excerpt from News18 Kannada Entertainment.