ಹಾಲಿವುಡ್ ನಟ ವಿಲಿಯಂ ಶ್ಯಾಟ್ನರ್ ಅವರ ಕಿಡ್ನಿ ಕಲ್ಲೊಂದು 2006ರಲ್ಲಿ 75,000 ಡಾಲರ್ಗೆ ಹರಾಜಾಗಿತ್ತು. ಈ ಹರಾಜಿನಿಂದ ಬಂದ ಹಣ ಹಾಗೂ ಸಹನಟರ ದೇಣಿಗೆಯನ್ನು ಸೇರಿಸಿ ಅವರು ವಸತಿಹೀನರಿಗೆ ಐದು ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಹತ್ತು ವರ್ಷಗಳ ಬಳಿಕ ನಟ ಈ ಮಾನವೀಯತೆಯ ಕಥೆಯನ್ನು ಬಹಿರಂಗಪಡಿಸಿದ್ದಾರೆ.
Back to Entertainment
Entertainment
October 14, 2026 at 5:47 AM
$75,000 ಡಾಲರ್ಗೆ ಮಾರಾಟವಾದ ಹಾಲಿವುಡ್ ನಟನ ಕಿಡ್ನಿ ಸ್ಟೋನ್! 10 ವರ್ಷದ ಬಳಿಕ ಸತ್ಯ ಬಾಯ್ಬಿಟ್ಟ ವಿಲಿಯಂ ಶಾಟ್ನರ್
Asianet Suvarna Entertainment
Excerpt from Asianet Suvarna Entertainment.