Ramayana Movie : ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ಜಟಾಯು ಪಾತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 'ದಿ ವಿಂಗ್ಸ್ ಆಫ್ ಧರ್ಮ' (ಧರ್ಮದ ರೆಕ್ಕೆಗಳು) ಎಂಬ ಶೀರ್ಷಿಕೆಯೊಂದಿಗೆ ಬಂದಿರುವ ಈ ಪೋಸ್ಟರ್ ಮೂಲಕ ಜಟಾಯು ಪಾತ್ರಕ್ಕೆ ಹಿರಿಯ ನಟ ಅನುಪಮ್ ಖೇರ್ ಧ್ವನಿಯಾಗಿದ್ದಾರೆ.