ಪ್ರೇಕ್ಷಕರ ಪ್ರೀತಿ, ಬಾಕ್ಸ್ ಆಫೀಸ್ನಲ್ಲಿನ ಗಳಿಕೆ ಹಾಗೂ ಉಪೇಂದ್ರ ಅವರಂತಹ ಸ್ಟಾರ್ ನಟರಿಂದ ದೊರೆತ ಮೆಚ್ಚುಗೆ ‘ಪ್ರೇಮದ ಊರಲಿ’ ಚಿತ್ರಕ್ಕೆ ಮತ್ತಷ್ಟು ಬಲ ನೀಡಿದೆ. ಕನ್ನಡದ ಸಿನಿಮಾಗಳು ಉತ್ತಮ ಕಥೆ ಮತ್ತು ವಿಭಿನ್ನ ನಿರೂಪಣೆಯ ಮೂಲಕ ಪ್ರೇಕ್ಷಕರನ್ನು ಸೆಳೆಯಬಲ್ಲವು ಎಂಬುದಕ್ಕೆ ಈ ಚಿತ್ರದ ಯಶಸ್ಸು ಮತ್ತೊಂದು ಉದಾಹರಣೆಯಾಗಿ ಕಾಣಿಸುತ್ತಿದೆ.
Back to Entertainment
Entertainment
October 14, 2026 at 6:52 AM
Premada Oorali: 'ಪ್ರೇಮದ ಊರಲಿ' ಮೆಚ್ಚಿ ರಿಯಲ್ ಸ್ಟಾರ್ ನಟ ಉಪೇಂದ್ರ ಹೇಳಿದ್ದು 'ಭಾರೀ ತೂಕದ ಮಾತು!'
Asianet Suvarna Entertainment
Excerpt from Asianet Suvarna Entertainment.