ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಸ್ಟಾರ್ ನಟ ದರ್ಶನ್ ಜೈಲು ಪಾಲಾಗಿದ್ದು, ಹೊರ ಬರಲು ಒಂದೇ ಒಂದು ದಾರಿಯೂ ಕಾಣದೆ ಕಂಗಾಲಾಗಿದ್ದಾರೆ. ಕೇಸ್ ಸಂಬಂಧ ಕೋರ್ಟ್​ನಲ್ಲಿ ನಡೆಯುತ್ತಿರುವ ಟ್ರಯಲ್ ಕೂಡ ಮಹತ್ವದ ಹಂತ ತಲುಪಿದೆ. ಇದೀಗ ಸಾಕ್ಷ್ಯ ನುಡಿಯುವಂತೆ ಇಬ್ಬರು ಐ ವಿಟ್ನೆಸ್​ಗಳಿಗೆ ‌ಕೋರ್ಟ್ ಸಮನ್ಸ್ ನೀಡಿದೆ.