ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋಲು ಕಾಣಲು ಸಂಕ್ರಾಂತಿ ಹಬ್ಬದ ಸೀಸನ್ನಲ್ಲಿ ಬಿಡುಗಡೆ ಮಾಡಿದ್ದೇ ಪ್ರಮುಖ ಕಾರಣ ಎಂದು ನಿರ್ಮಾಪಕ ಟಿ.ಜಿ. ವಿಶ್ವ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಪ್ರೀಮಿಯರ್ ವಿಳಂಬ ಹಾಗೂ ಟಿಕೆಟ್ ದರ ಏರಿಕೆಯೂ ಚಿತ್ರದ ಹಿನ್ನಡೆಗೆ ಪ್ರಮುಖ ಕಾರಣವಾಯಿತು ಎಂದು ಅವರು ತಿಳಿಸಿದ್ದಾರೆ.
Back to Entertainment
Entertainment
October 14, 2026 at 5:45 AM
‘ದಿ ರಾಜಾ ಸಾಬ್ ಸಿನಿಮಾ ಚೆನ್ನಾಗೇ ಇತ್ತು, ಸೋಲಲು ಉಳಿದ ಸಿನಿಮಾಗಳು ಕಾರಣ’; ನಿರ್ಮಾಪಕನ ಹೇಳಿಕೆ
TV9 Kannada
Excerpt from TV9 Kannada.